ವಿನಯ್ ...

ನನ್ನ ಕುಂದಾಪ್ರಾ ಕನ್ನಡ [ಕುಂದಗನ್ನಡ] ಕರ್ನಾಟಕದಲ್ಲಿ ಮಾತನಾಡುವ ಒಂದು ಸಿಹಿಯಾದ ಭಾಷೆ [ಮತ್ತು ವಿಶ್ವಾದಯಂತ ಕುಂದಗನ್ನಡ ಪ್ರಿಯರ ಭಾಷೆ]. ನಾನು ಉಡುಪಿಯಿಂದ ದೂರ ವಾಸಿಸುತ್ತಿರುವುದರಿಂದ [ಕುಂದಗನ್ನಡ ಹೆಚ್ಚು ಮಾತನಾಡದ ಸ್ಥಳದಲ್ಲಿ] ಹಾಗೂ ಭಾಷೆಯ ಕಡಿಮೆ ಬಳಕೆಯನ್ನು ಹೊಂದಿರುವುದರಿಂದ, ಪದಗಳನ್ನು ಒಂದೇ ಪುಟದಲ್ಲಿ ತರಲು ನಾನು ಈ ಮೂಲಕ ಪ್ರಯತ್ನಿಸಿದ್ದೇನೆ. ಆದ್ದರಿಂದ “ಕುಂದಗನ್ನಡ” ಪ್ರೇಮಿಗಳು ಒಂದೇ ಪುಟದಲ್ಲಿ ಪದಗಳು ಮತ್ತು ಅರ್ಥಗಳನ್ನು ನೋಡಬಹುದು. ಅದನ್ನು ಸಾಧ್ಯವಾಗಿಸಿದ ಕೆಳಗಿನ ಸೈಟ್ಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ...

My kundapra kannada [kundagannada] is “Sweetest” language spoken in Karnataka [and world wide kundapurians]. As I myself living out of Udupi [where kundagannada is spoken] have little usage of language, I have hereby made efforts to bring the words in one single page so “kundagannada” lovers can access the words and meanings in single page. I would like to thank below sites which made it possible….

 

Thanks a lot “Jagali bhaagavata [http://kaalaharana.blogspot.com/]

 

* ಅಂಡ್ಕಂಡ = ಅಡಗಿಕೊಂಡ

* ಅಂಡ್ಕಂತ = ಅಡಗಿಕೊಳ್ಳುತ್ತಾನೆ

* ಅಂಡ್ಕಂಬ್ದು = ಅಡಗಿಕೊಳ್ಳು

* ಅಂಡ್ಕಣಿ = ಅಡಗಿಕೊಳ್ಳಿ

* ಅಂಡ್ಕೊ = ಅಡಗಿಕೊ

* ಅಂತೇಳಿ = ಅಂತ ಹೇಳಿ

* ಅಟ್ರಕಾಣಿ = ಕಳಪೆ, ಕೀಳು ದರ್ಜೆ

* ಅಡ್ಡಿಲ್ಲ = parvagilla

* ಆಗ್ಳಿಂದ = ಆವಾಗಿಂದ

* ಆಪವ್ನಲ್ಲ = ಆಗುವವನಲ್ಲ

* ಆಪ್ದಲ್ಲ = ಆಗುವುದಲ್ಲ

* ಆಯ್ಕು = ಆಗಬೇಕು

* ಆಯ್ತಲೆ = ಆಯಿತಲ್ಲ

* ಇಟ್ಟಿತ್ = ittidivi

* ಎಂತಕೂ = ಏನಕ್ಕೂ

* ಏಗ್ಳಿಕೆ = ಏಗಳ್ - ಹಳೆಗನ್ನಡ=ಯಾವಾಗ

* ಏಗ್ಳಿಕೆ = ಯಾವಾಗ, When

* ಒಡ್ದೋಯಿ = ಒಡೆದುಹೋಗಿ

* ಒಡ್ದ್ = ಒಡೆದು

* ಕಂಡ = ನೋಡಿದ, ಕೇಂಡ = ಕೇಳಿದ, ಹೋದ = ಹೋದ, ಬಂದ = ಬಂದ.

* ಕಂಡ್ಕಂತ್ಯಾ? = ನೋಡ್ಕೋತೀಯ

* ಕಂತು = ಮುಳುಗು

* ಕಡಸು - ಕರುವಿಗಿಂತ ಕೊಂಚ ದೊಡ್ಡದಾದ ಎಳೆಗರು

* ಕಾಂತ = ಕಾಣ್ತಾನೆ, ಕೇಂತ = ಕೇಳ್ತಾನೆ, ಹೋತ = ಹೋಗ್ತಾನೆ, ಬತ್ತ = ಬರ್ತಾನೆ,

* ಕಾಂತ = ಕಾಣ್ತಾನೆ.

* ಕಾಂತ್ರ್ಯ = ಕಾಣ್ತೀರ, ಕೇಂತ್ರ್ಯ = ಕೇಳ್ತೀರ, ಹೋತ್ರ್ಯಾ = ಹೋಗ್ತೀರ, ಬತ್ತ್ರ್ಯಾ = ಬರ್ತೀರಾ,

* ಕಾಂಬೋ = nodi, nodona

* ಕಾಂಬ್ರ್ಯಲೆ = ಕಾಣುವಿರಲ್ಲ, ಕೇಂಬ್ರ್ಯಲೆ = ಕೇಳುವಿರಲ್ಲ, ಹೋಪ್ರ್ಯಲೆ = ಹೋಗುವಿರಲ್ಲ,

*  ಬಪ್ಪ್ರ್ಯಲೆ = ಬರುವಿರಲ್ಲ,

* ಕಾಣಿ = ನೋಡಿ, ಕೇಣಿ = ಕೇಳಿ, ಹೋಯಿನಿ = ಹೋಗಿ, ಬನ್ನಿ = ಬನ್ನಿ

* ಕಾಣ್ = nodu

* ಕೂಕಂಡ್ರೆ = ಕೂತುಕೊಂಡರೆ

* ಕೂಗ್ತಿತ್ತಪ್ಪ = koogtide

* ಕೇಂಡ, kEMDa = ಕೇಳಿದ.

* ಕೇಂಡ್, kEMD = ಕೇಳಿ.

* ಕೇಂಡ್ರ್ಯಾ, kEMDryaa? = ಕೇಳಿದಿರಾ?

* ಕೇಂತಾ, kEMtaa? = ಕೇಳಿಸಿತಾ?

* ಕೇಣಿ, kENi = ಕೇಳಿ = plural

* ಕೇಣ್, kEN = ಕೇಳು = singular,

* ಕೊಟ್ಟಿದ್ಯ = kottidya

* ಗಂಟಿ = ದನ, ಎಮ್ಮೆ, ಎತ್ತು, ಹೋರಿ,

* ಗಡ್ಜಾ = grand

* ಗುಡ್ಡ - ಗಂಡು ಕರು

* ಗೆದ್ದ್ರ್ = geddru

* ಗೆಲ್ಲಕಂತೇಳಿ = gellabeku anta

* ಚಾಂದ್ರಾಣ = ರಾಡಿ, ಕಸ, ಗಲೀಜು, ಕೊಳೆ

* ಜೋರ್ = ಬಯ್ಯೋದು

* ತಕಂಡ್ = ತೆಗೆದುಕೊಂಡು

* ನಿಘಂಟು = ಖಚಿತತೆ

* ನೀಕು = ನಿಲುಕು

* ಪುಸ್ಕಟಿ = spoilt

* ಬತ್ತೆ = ಬರ್ತೇನೆ. ಹೋತೆ = ಹೋಗ್ತೇನೆ. [variants]

* ಬತ್ತೊ = ಬರ್ತಾರೆ

* ಬತ್ತ್ ಗಂದಿ = ಬತ್ತಿದ ದನ, ಹಾಲು ಕೊಡದ ದನ.

* ಬತ್ತ್ಯಾ = ಬರ್ತೀಯಾ? ಹೋತ್ಯಾ = ಹೋಗ್ತೀಯಾ? [variants]

* ಬಪ್ಪುದು - bappudu = ಬರುವುದು, coming,

* ಬರ್ಕಂಬರ್ಕಾ = baredukondu baa

* ಬೈಸರ್ತಿಗೆ, ಬೈಸರಿಗೆ = ಸಂಜೆಗೆ, ಸಾಯಂಕಾಲದ ಹೊತ್ತು.

* ಮದಿ = ಮದುವೆ

* ಮರ್ಕು = ಮರುಕ, ಮರುಗುವುದು = ಅಳು

* ಮಸ್ತ್ , mast = ತುಂಬ

* ಮಳಿಗೆ = ಮಳೆಗೆ

* ಮಿಣ್ಣಗೆ = ಸದ್ದಿಲ್ಲದೆ, ಯಾರಿಗೂ ಗೊತ್ತಾಗದ ಹಾಗೆ ಇರೋದು

* ಮೂಲ - ಹುದುಗಿಸಿಡು.

* ಮೇನತ್ತು = ಮೆಹನತ್ತು = ವಿಶೇಷ

* ಮೇನತ್ತು = ವಿಶೇಷ

* ಮೇಸುಕೆ = ಮೇಯಿಸಲಿಕ್ಕೆ

* ಸಾಪ್ = ಸ್ವಚ್ಛ

* ಸಾಬೀತು = ನಿರ್ವಿಘ್ನ

* ಹಂಚ್ = ಹೆಂಚು

* ಹರ್ಮೈಕ = ರಂಗುರಂಗಾಗಿ ಮಾತಾಡೋದು, ಬಾಯಿ ಬಡುಕತನ, ಬಾಯಿ ಪಟಾಕಿ

* ಹಿಂಡಿ, ಅಕ್ಕಚ್ಚು - ದನಗಳ ಆಹಾರ

* ಹಿಡಿ = ಪೊರಕೆ

* ಹುಗ್ಸಿಡು = ಬಚ್ಚಿಡು,

* ಹೆಂಗರು - ಹೆಣ್ಣು ಕರು

* ಹಂಬಕ = ಮೋಸ.

* ಹೊತ್ತ್ ಕಂತಿಯಾಯ್ತಲೆ = its time already

* ಹೋತ = hogu

* ಹೋಪುದು - hOpudu = ಹೋಗುವುದು, going.

* ಹೋಯಿ -  hogi [singular]

* ಹೋಯಿ = ಹೋಗಿ

* ಹೋಯ್ಕ್ = hogbeku

* ಹೋಯ್ನಿ = ಹೋಗಿ

* ೧೪ ಸೇರು = ಒಂದು ಕಳ್ಸಿಗೆ

* ೪ ಪಾವು = ಒಂದು ಸೇರು.

* ಸೊಲಗೆ = ೫೦ ಮಿ.ಲಿ.

* ೪ ಸೊಲಗೆಗೆ ಒಂದು ಸಿದ್ದಿ = ಸಿದ್ದೆ. ೫ ಸಿದ್ದಿಗೆ ಒಂದು ಲೀಟರ್.

* ೪೨ ಸೇರು = ೩ ಕಳ್ಸಿಗೆ = ಒಂದು ಮಾನಿಗೆ = ಸರಿಸುಮಾರು ೪೦ ಕೆ.ಜಿ. approx.

* ಒಂದು ಮುಡಿಗೆ -  ೪೮ ಸೇರು

 

Other words [Sorry if some of them are REPEATED]

 

Thanks a lot:   https://ellakavi.wordpress.com/2007/06/18/kundapra-kannadada-artha/

 

* baami = well

* baii(eg: baii aayth) =  bayi

* bapreya = barthira

* beppa = pedda

* bilaas bittar =  mooru bittavaru, kettu hodavaru

* bool = buttock

* entha gada = ena maga

* ganji paraka = banyan

* Garchinhann  =  a sour tasted tiny fruit little sweetish when ripened

* gendi =  gantalu

* gonki = throat

* halsadd =  halada

* Haysara  =  olle havu, rattle snake

* Hene  =  henne

* hopreya = hogthira

* hori  =  he buffalo

* Jangti  =  Jaghante( used in temples)

* jappudu =  hodi, guddu

* kadikakamboa = amela nodova

* Kall  =  kallu, henda

* magahakudu =  hegalu kodu

* markud = aluvude(crying)

* markudu  =  Cry

* Midkani Duggi  =  Mitukaladi hennu

* musudi  =  Face

* Nunjuke gasi – leftover sambar/yesterday’s dish

* ondariya =  oota aitha

* padartha  =  Curry

* sodd  =  muka

* thevads =  horalisu, malagisu, summanirisu

* thindi thindiya = tiffen aitha

* yammi  =  she buffalo